ಬಾಂಗ್ಲಾದೇಶದ ಆಲ್ ರೌಂಡರ್ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು ಬಾಂಗ್ಲಾ ಅಭ್ಯಾಸದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ ಸರಣಿಯಲ್ಲಿ ಶಕೀಬ್ ಪಾಲ್ಗೊಳ್ಳೋದು ಅನುಮಾನವೆನಿಸಿದೆ. ನವೆಂಬರ್ 3ರಿಂದ ಪ್ರವಾಸ ಸರಣಿ ಆರಂಭವಾಗುವುದರಲ್ಲಿದೆ.<br /><br />Shakib al Hasan has been banned from playing any form of international cricket from ICC for failing to report approaches from bookies
